ಕೋಸು  
ಕ್ರೂಸಿಫೇರೀ ಕುಟುಂಬಕ್ಕೆ ಸೇರಿದ ಒಂದು ಸುಪ್ರಸಿದ್ಧ ತರಕಾರಿ ಸಸ್ಯ. ಬ್ರಾಸಿಕ ಓಲರೇಸಿಯ ಇದರ ವೈಜ್ಞಾನಿಕ ನಾಮ. ಇದರಲ್ಲಿ 3 ಮುಖ್ಯ ಬಗೆಗಳಿದ್ದು ರೂಢಿಯಲ್ಲಿ ಎಲೆಕೋಸು, ಗೆಡ್ಡೆಕೋಸು, ಹೂಕೋಸು  ಎಂದು ಪ್ರಸಿದ್ಧವಾಗಿವೆ. ವಿವರಗಳಿಗೆ ಆಯಾ ಲೇಖನಗಳನ್ನು ನೋಡಿ. 								*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ